Ambi Ning Vayasaaytho staring Ambareesh, Suhasini, Sudeep, Shruthi Hariharan directed by Gurudath Ganiga has got released yesterday. Malashree has tweeted<br />saying she enjoyed and loved the movie songs.<br /><br />ನಿನ್ನೆ ರಾಜ್ಯಾದ್ಯಂತ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಬಿಡುಗಡೆ ಆಗಿ ಎಲ್ಲರ ಮೆಚ್ಚುಗೆಯನ್ನು ಗಳಿಸುತ್ತಿದೆ. ಈಗ ಈ ಸಿನಿಮಾದ ಹಾಡುಗಳಿಗೆ ಕನಸಿನ ರಾಣಿ ಮಾಲಾಶ್ರೀ ಫಿದಾ ಆಗಿದ್ದಾರೆ. <br />